Friday, April 21, 2023

ದ್ವೀತಿಯ ಪಿಯು: ವಿಜ್ಞಾನ ವಿಭಾಗದಲ್ಲಿ 94.33% ಫಲಿತಾಂಶ ಪಡೆದ ಮೇಘಾ

ದ್ವೀತಿಯ ಪಿಯು: ವಿಜ್ಞಾನ ವಿಭಾಗದಲ್ಲಿ 94.33% ಫಲಿತಾಂಶ ಪಡೆದ ಮೇಘಾ

ಮೇಘಾ ತಂದೆ ವಿಜಯಕುಮಾರ್ ಖಿಂಡಿ

ಬೀದರ್ (ಏ.21): ರಾಜ್ಯದ ದ್ವೀತಿಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ನಗರದ ಮಾತಾ ಮಾಣೀಕೇಶ್ವರಿ ಕಾಲೇಜಿನ ಮೇಘಾ ತಂದೆ ವಿಜಯಕುಮಾರ್ ಖಿಂಡಿ ಎಂಬ ವಿದ್ಯಾರ್ಥಿನಿಯೂ ವಿಜ್ಞಾನ ವಿಭಾಗದಲ್ಲಿ ಶೇಕಡ 94.33% ರಷ್ಟು ಫಲಿತಾಂಶ ಪಡೆದುಕೊಂಡಿದ್ದಾಳೆ.

ಮೇಘಾ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರ (ಆರ್) ಮೂಲದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ( ಪೊಲೀಸ್ ಮುಖ್ಯ ಪೇದೆ) ವಿಜಯಕುಮಾರ್ ಖಿಂಡಿರವರ ಪುತ್ರಿಯಾಗಿದ್ದಾಳೆ. ಮೇಘಾಳ ಸಾಧನೆಗೆ ತಂದೆ, ತಾಯಿ, ಕುಟುಂಬಸ್ಥರು ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

No comments:

Post a Comment