(ಅಯ್ಯಣ್ಣ ನಾಯಕ ಪಾಮನಕಲ್ಲೂರು)
ತಾಲೂಕಿನ ಅಡವಿಬಾವಿ, ನೀರಲಕೇರಿ, ರಾಂಪೂರ ಸೇರಿದಂತೆ ಅನೇಕ ಗ್ರಾಮದಲ್ಲಿನ ಅನ್ಯ ಜಾತಿಗೆ ಸೇರಿದ ಜನರು ಎಸ್.ಟಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದು, ಪ್ರಮಾಣಪತ್ರ ಸಂಖ್ಯೆ: ಆರ್‌ಡಿ2038762068341 ಕುಮಾರ ಸದಾನಂದ ಅಮರಪ್ಪ ತಾಯಿ ದುರುಗಮ್ಮ ನೀರಲಕೇರಿ ಹಾಗೂ ಆರ್‌ಡಿ0038762131829 ಭಾಗ್ಯ ತಂದೆ ಶಿವಪ್ಪ ತಾಯಿ ದೇವಮ್ಮ ಸಾ. ಅಡವಿಬಾವಿ ಇವರು ಅನ್ಯ ಜಾತಿಗೆ ಸೇರಿದ್ದರು ಪರಿಶಿಷ್ಟ ಪಂಗಡದ ವಾಲ್ಮೀಕಿ ಹಾಗೂ ಬೇಡರ ಎಂದು ಪ್ರಮಾಣ ಪತ್ರಗಳನ್ನು ಪಡೆದು ಸಂವಿಧಾನ ಮತ್ತು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ದಾಖಲೆ ನೀಡಿದರು.
ಪರಿಶಿಷ್ಟ ಪಂಗಡದ ಮೀಸಲಾತಿ ವ್ಯಾಪ್ತಿಗೆ ಒಳಪಡದ ಜನರಿಗೆ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಅಂದಿನ ತಹಶಿಲ್ದಾರ, ನಾಡ ತಹಶಿಲ್ದಾರ, ಕಂದಾಯ ನೀರಿಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪಡೆದುಕೊಂಡವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೈದ್ರಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ಅಶೋಕ ನಾಯಕ ದಿದ್ದಿಗಿ, ಶರಣಪ್ಪ ಚಿಗರಿ, ಪ್ರಕಾಶ ನಾಯಕ ಅಡವಿಬಾವಿ, ವಿಜಯಕುಮಾರ ನಾಯಕ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಗಂಗಾಧರ ನಾಯಕ ಗುಂತಗೋಳ್, ವಿಶ್ವನಾಥ ನಾಯಕ, ನಾಗರಾಜ ನಾಯಕ, ಲಕ್ಷ್ಮಣ ನಾಯಕ, ಶಶಿಧರ್ ನಾಯಕ ಸೇರಿದಂತೆ ಅನೇಕರು ಇದ್ದರು.
ದೊರೆನ್ಯೂಸ್ (ಲಿಂಗಸುಗೂರು): ಪರಿಶಿಷ್ಟ ಪಂಗಡ ದವರೆಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರು ಹಾಗೂ ಪಡೆದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಹೈದ್ರಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಬುಧವಾರ ಸಹಾಯಕ ಆಯುಕ್ತರ ಕಚೇರಿ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ಲಿಂಗಸಗೂರು ತಾಲೂಕಿನಲ್ಲಿ ಪರಿಶಿಷ್ಟ ಪಂಗಡದವರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವವರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಅನ್ಯ ಜಾತಿಯ ಜನರು ಪರಿಶಿಷ್ಟ ಪಂಗಡದವರೆಂದು ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದರು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆಂದು ಆರೋಪಿಸಿದರು.ತಾಲೂಕಿನ ಅಡವಿಬಾವಿ, ನೀರಲಕೇರಿ, ರಾಂಪೂರ ಸೇರಿದಂತೆ ಅನೇಕ ಗ್ರಾಮದಲ್ಲಿನ ಅನ್ಯ ಜಾತಿಗೆ ಸೇರಿದ ಜನರು ಎಸ್.ಟಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದು, ಪ್ರಮಾಣಪತ್ರ ಸಂಖ್ಯೆ: ಆರ್‌ಡಿ2038762068341 ಕುಮಾರ ಸದಾನಂದ ಅಮರಪ್ಪ ತಾಯಿ ದುರುಗಮ್ಮ ನೀರಲಕೇರಿ ಹಾಗೂ ಆರ್‌ಡಿ0038762131829 ಭಾಗ್ಯ ತಂದೆ ಶಿವಪ್ಪ ತಾಯಿ ದೇವಮ್ಮ ಸಾ. ಅಡವಿಬಾವಿ ಇವರು ಅನ್ಯ ಜಾತಿಗೆ ಸೇರಿದ್ದರು ಪರಿಶಿಷ್ಟ ಪಂಗಡದ ವಾಲ್ಮೀಕಿ ಹಾಗೂ ಬೇಡರ ಎಂದು ಪ್ರಮಾಣ ಪತ್ರಗಳನ್ನು ಪಡೆದು ಸಂವಿಧಾನ ಮತ್ತು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆಂದು ದಾಖಲೆ ನೀಡಿದರು.
ಪರಿಶಿಷ್ಟ ಪಂಗಡದ ಮೀಸಲಾತಿ ವ್ಯಾಪ್ತಿಗೆ ಒಳಪಡದ ಜನರಿಗೆ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಅಂದಿನ ತಹಶಿಲ್ದಾರ, ನಾಡ ತಹಶಿಲ್ದಾರ, ಕಂದಾಯ ನೀರಿಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪಡೆದುಕೊಂಡವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೈದ್ರಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡರಾದ ಅಶೋಕ ನಾಯಕ ದಿದ್ದಿಗಿ, ಶರಣಪ್ಪ ಚಿಗರಿ, ಪ್ರಕಾಶ ನಾಯಕ ಅಡವಿಬಾವಿ, ವಿಜಯಕುಮಾರ ನಾಯಕ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಗಂಗಾಧರ ನಾಯಕ ಗುಂತಗೋಳ್, ವಿಶ್ವನಾಥ ನಾಯಕ, ನಾಗರಾಜ ನಾಯಕ, ಲಕ್ಷ್ಮಣ ನಾಯಕ, ಶಶಿಧರ್ ನಾಯಕ ಸೇರಿದಂತೆ ಅನೇಕರು ಇದ್ದರು.
No comments:
Post a Comment